ವ್ಹೈಟ್ ಹೋಲ್ಸ್ ಇವೆಯೇ ?
ಬ್ಲಾಕ್ ಹೋಲ್ಸ್ ಗೊತ್ತು. ಈ ವ್ಹೈಟ್ ಹೋಲ್ಸ್ ಏನು?ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದ ಯಾವುದೂ ವಾಪಸ್ ಬರುವುದಿಲ್ಲ ಅಂತ ನಂಬಿಕೆ. ( ಇದಕ್ಕೆ ವಿರುದ್ಧ ಬ್ಲಾಕ್ ಹೋಲ್ ಬೆಳಕನ್ನು ವಾಂತಿ ಮಾಡಿದ್ದು ಹೋದ ತಿಂಗಳು ವರದಿ ಆಗಿದೆ ಅದಿರಲಿ ) ಬ್ಲಾಕ್ ಹೋಲ್ ನಲ್ಲಿ ಒಳ ಹೋದ ಎಲ್ಲವೂ ಇನ್ನೊಂದು ಬದಿಯಿಂದ ಹೊರ ಬರುವಂತಿದ್ದರೆ? ಅದೇ ವ್ಹೈಟ್ ಹೋಲ್. ಅಂದರೆ ವ್ಹೈಟ್ ಹೋಲ್ ನಲ್ಲಿ ಯಾವುದೇ ವಸ್ತು ಒಳಗೆ ಹೋಗುವಂತಿಲ್ಲ. ಎಲ್ಲಾ ಹೊರಗೆ ಬರುವುದು ಮಾತ್ರ. ಬೆಳಕೂ ಕೂಡ. ಒಂತರಾ ಒನ್ ವೇ. ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದ ಇನಫಾರ್ಮೇಶನ್ ವ್ಹೈಟ್ ಹೋಲ್ ನಿಂದ ಹೊರಗೆ. ಸದ್ಯಕ್ಕೆ ಇದು ಥಿಯರಿ ಮಾತ್ರ ಯಾವುದೇ ವ್ಹೈಟ್ ಹೋಲ್ ಪತ್ತೆಯಾಗಿಲ್ಲ. ಹೆಚ್ಚಿನ ವಿಜ್ಞಾನಿ ಗಳು ಇದನ್ನು ಒಪ್ಪುತ್ತಾ ಇಲ್ಲ. ಆದರೂ ಹಾಕಿಂಗ್ ರೇಡಿಯೇಶನ್ ಥಿಯರಿ ಇದಕ್ಕೆ ಹೊಂದುತ್ತಾ ಇದೆ.ಆದರೆ ಎನರ್ಜಿ ಹುಟ್ಟಿಸಲೂ ನಾಶ ಮಾಡಲೂ ಸಾಧ್ಯವಿಲ್ಲ. ಏನಿದ್ದರೂ ಎನರ್ಜಿ ಕನ್ವರ್ಟ ಆಗುತ್ತದೆ ಅಷ್ಟೇ ಅನ್ನುವದು ಫಿಸಿಕ್ಸ ನ ಮೂಲ ನಿಯಮ ಇದರ ಪ್ರಕಾರ ಬ್ಲಾಕ್ ಹೋಲ್ ನಲ್ಲಿ ಒಳಗೆ ಹೋದದ್ದೂ ಹೊರ ಬರಲೇ ಬೇಕು ಅನ್ನುವುದು ವಾದ. ಆದರೆ ಫಿಸಿಕ್ಸ ನ ಈ ನಿಯಮ ಬಾಹ್ಯಾಕಾಶದಲ್ಲಿ ಲಾಗೂ ಇಲ್ಲ. ಬೆಳಕು ಚಲಿಸುವಾಗ ಎನರ್ಜಿ ಲಾಸ್ ಆಗುತ್ತದೆ ಕನ್ವರ್ಟ ಆಗುವುದಿಲ್ಲ ಅಂತ ಗೊತ್ತಾಗಿ ಮೂಲ ನಿಯಮವೇ ಮುರಿದು ಬಿದ್ದಿದೆ. 2006 ನಲ್ಲಿ ಸಡನ್ನಾಗಿ ಗ್ಯಾಮ್ಮಾ ರೇ ಬ್ಲಾಸ್ಟ್ ಕಂಡು ಬಂದಿತು. ಆದರೆ ಇದಕ್ಕೆ ಯಾವುದೇ ಸೂಪರನೋವಾ ಕಾರಣ ವಾಗಿರಲಿಲ್ಲ. ಬೇರೆ ಯಾವುದೇ ಸೋರ್ಸ್ ಕಂಡು ಬರಲೂ ಇಲ್ಲ. ಇದು ವ್ಹೈಟ್ ಹೋಲ್ ನಿಂದ ಬಂದಿರಬಹುದೇ ಅಂತ ಪ್ರಶ್ನೆ. ವ್ಹೈಟ್ ಹೋಲ್ ಇವೆಯೇ ? ಗೊತ್ತಿಲ್ಲ!
ಮೂಲ ಸಂಪಾದಕರು " ಮಮತಾ ನಾಯಕ್ (ರುಚಿತ)"
a white hole is a hypothetical region of spacetime which cannot be entered from the outside, although matter and light can escape from it. In this sense, it is the reverse of a black hole, which can only be entered from the outside and from which matter and light cannot escape. White holes appear in the theory of eternal black holes. In addition to a black hole region in the future, such a solution of the Einstein field equations has a white hole region in its past. However, this region does not exist for black holes that have formed through gravitational collapse, nor are there any known physical processes through which a white hole could be formed. No white hole has ever been observed. Also, the laws of thermodynamics say that the net entropy in the universe can either increase or remain constant. This rule is violated by white holes, as they tend to decrease entropy.
No comments:
Post a Comment